ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಎಸ್.ಜಾನಕಿ

ಜಯ ಗೌರಿ ಜಗದೀಶ್ವರಿ! |೨|
ಕಾವುದೆನ್ನ ಕಲಾಸಾಗರಿ
ಜಯ ಗೌರಿ ಜಗದೀಶ್ವರಿ!

ಸುಮಧುರ ಗಾನ ಸುಲಲಿತ ತಾನ |೨|
ಬೇಡುವೆನಾ ಸುಧಾಮಯಿದಾನ
ಧಿಮಿಕಿಟ ತಾಳ ಸ್ವರಾವಳಿ ಮೇಳ |೨|
ಮಂಜುಳ ಮಂಗಳ ನಾದ ನೀ
ಜಯ ಗೌರಿ ಜಗದೀಶ್ವರಿ!

ಲಯ ಭಯ ಹಾರಿ ಕರುಣೆಯ ತೋರೆ..
ವರವೀಯೆ ನಿರಾಮಯೆ ಮಾಯೆ |೨|
ಪರಶಿವ ಜಾಯೆ ಪ್ರಭಾವದಿ ಕಾಯೆ |೨|
ತಾಯೆ ಮಾಯೆ ದೇವಿಯೆ!
ಜಯ ಗೌರಿ ಜಗದೀಶ್ವರಿ! |೩|

ಗಮಗಮ ದನಿದನಿ ರಿಗರಿಗ ಮಪಮಪ ದನಿದನಿ ಸಮ ಗಪಮ ಗಪಮ ಗಪಮ ಗಮ
ಜಯ ಗೌರಿ ಜಗದೀಶ್ವರಿ!
ಅ ಅ ಅ ಅ ಅ ಅ ಅ ಅ ಅ ಅ ಆ
ಜಯ ಗೌರಿ ಜಗದೀಶ್ವರಿ!
ದನಿಪ ಮಗಮ ದನಿಪ ಮಗಮ ರಿಗರಿಸ ನಿಸನಿಸ ದನಿದನಿ ಗಮಗಮ ರಿಗರಿಸ ನಿಸನಿರಿ ಸರಿನಿಸ ರಿರಿ ಗಗ ಮಮ ದದಪ ಮ..
ಸಾದಪ ಮಾ ಗಮರಿ |೩|
ಜಯ ಗೌರಿ ಜಗದೀಶ್ವರಿ!
ಅ ಅ ಅ ಅ ಅ ಅ ಆ..
ಜಯ ಗೌರಿ ಜಗದೀಶ್ವರಿ! |೩|

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ